outside port
ನಾಮವಾಚಕ
  1. (ಹಡಗಿಗೆ ಸರಕುಗಳನ್ನು ಹೇರುವ ಯಾ ಇಳಿಸುವ ಅನುಕೂಲವಿಲ್ಲದ) ಹೊರ ಬಂದರು ಯಾ ಬಂದರಿನ ಹೊರ ಪ್ರದೇಶ.
  2. (ಕೆಲವು ಮಾರ್ಗಗಳಲ್ಲಿ ಸಂಚರಿಸುವ ಹಡಗುಗಳು ಸಾಮಾನ್ಯವಾಗಿ ತಂಗದ) ಹೊರ ರೇವು.